interior monologue
ನಾಮವಾಚಕ

ಆಂತರಿಕ ಸ್ವಗತ; ಒಂದು ಪಾತ್ರದ ಒಳ ಅನಿಸಿಕೆಗಳನ್ನು ಅಭಿವ್ಯಕ್ತಿಗೊಳಿಸುವಂತಹ ಲೇಖನಶೈಲಿ, ನಿರೂಪಣಾವಿಧಾನ.